“ಹೈದರಾಬಾದ್ ಚಿಕನ್ ದಮ್ ಬಿರಿಯಾನಿ ರೆಸಿಪಿ ” ಕನ್ನಡದಲ್ಲಿ

Hyderabad Chicken Dum Biryani

ಬಿರಿಯಾನಿ ಇಷ್ಟಪಡುವವರಿಗೆ (Hyderabad Chicken Dum Biryani) ಅಂದರೆ ಪಂಚಪ್ರಾಣ. ಅದರಲ್ಲೂ ದಮ್ ಕೊಟ್ಟು ಮಾಡುವ ಆ ಪರಿಮಳವೇ ಬೇರೆ. ಅನೇಕ ಜನ ಈ ರೆಸೆಪಿ ಯನ್ನು ಮಾಡುವುದು ಕಷ್ಟ ಎಂದುಕೊಳ್ಳುತ್ತಾರೆ, ಆದರೆ ಸರಿಯಾದ ಮಸಾಲೆ ಮತ್ತು ಅಳತೆ ಬಳಸಿದರೆ ನೀವು ಮನೆಯಲ್ಲೇ ಹೋಟೆಲ್ ತರ ರುಚಿಯಾಗಿ ಮಾಡಿಕೊಳ್ಳಬಹುದು.” ಈ Hyderabad Chicken Dum Biryani…