ಟಿ20 ವಿಶ್ವಕಪ್ 2026: ಮೊಹಮ್ಮದ್ ಸಿರಾಜ್ ಇನ್! ಹಾಗಾದರೆ ವಿಶ್ವಕಪ್ ಇಂದ ಹೊರ ಹೋದ ಆಟಗಾರ ಯಾರು ಟೀಮ್ ಇಂಡಿಯಾದಲ್ಲಿ ಬದಲಾವಣೆ.

T20 ವಿಶ್ವಕಪ್ 2026 ಮೊಹಮ್ಮದ್ ಸಿರಾಜ್ ಕುರಿತಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಸುದ್ದಿ ಬಂದಿದೆ. ಹರ್ಷಿತ್ ರಾಣಾ ಗಾಯಗೊಂಡ ಹಿನ್ನೆಲೆಯಲ್ಲಿ ಅವರನ್ನು ತಂಡದಿಂದ ಹೊರಗಿಡಲಾಗಿದ್ದು, ಅವರ ಬದಲಿಗೆ ಅನುಭವಿಯಾದ ವೇಗ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಟಿ20 ವಿಶ್ವಕಪ್ ಟೂರ್ನಿಯಿಂದ ಹರ್ಷಿತ್ ರಾಣ ಔಟ್! ಐಪಿಎಲ್ ಹಾಗೂ ದೇಶೀಯ…