Tag South Africa vs Canada

ಟಿ20 ವರ್ಲ್ಡ್ ಕಪ್: ಸೌತ್ ಆಫ್ರಿಕಾ vs ಕೆನಡಾ — ದಕ್ಷಿಣ ಆಫ್ರಿಕಾ ಭರ್ಜರಿ ಜಯ!

SA vs CAN T20 World Cup 2026 South Africa vs Canada match

ಟಿ20 ವಿಶ್ವಕಪ್‌ನ ಅಂಗಳದಲ್ಲಿ ದಕ್ಷಿಣ ಆಫ್ರಿಕಾ vs ಕೆನಡಾ ನಡೆದಂತಹ ಪದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಇತ್ತೀಚೆಗೆ ನಡೆದ ಕೆನಡಾ ವಿರುದ್ಧದ ಪಂದ್ಯದಲ್ಲಿ ಪ್ರಬಲ ಬ್ಯಾಟಿಂಗ್ ಮತ್ತು ಶಿಸ್ತಿನ ಬೌಲಿಂಗ್ ಪ್ರದರ್ಶಿಸಿದ ಹರಿಣಗಳ ಪಡೆ, ಎದುರಾಳಿಗಳನ್ನು ಮಣಿಸಿ ಅಮೋಘ ಜಯ ದಾಖಲಿಸಿದೆ. ಕೆನಡಾ ತಂಡದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಸೌತ್ ಆಫ್ರಿಕಾ…